Namma Metro brekas another record. Almost 4,25,198 people traveled in metro on Monday which is a record. <br /> <br /> <br />ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಹಾಗೂ ನಾಗಸಂದ್ರದಿಂದ ಯಲಚೇನಹಳ್ಳಿ ಎರಡೂ ಮಾರ್ಗಗಳಲ್ಲಿ ಸೋಮವಾರ ದಾಖಲೆ ಪ್ರಮಾಣದ ಪ್ರಯಾಣಿಕರು ಸಂಚರಿಸಿದ್ದಾರೆ ಒಟ್ಟು 4,25,198 ಮಂದಿ ಪ್ರಯಾಣಿಸಿ ದಾಖಲೆ ನಿರ್ಮಿಸಿದ್ದಾರೆ . <br />